⚓ ಭಾರತೀಯ ನೌಕಾಪಡೆ – SSC ಅಧಿಕಾರಿಗಳ ನೇಮಕಾತಿ 2025

(Short Service Commission Officers – ಜೂನ್ 2026 ಬ್ಯಾಚ್)

📢 ಭಾರತೀಯ ನೌಕಾಪಡೆ 2025ರ SSC Officers ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ವಿವಿಧ Executive, Technical ಮತ್ತು Education Branch ಗಳಲ್ಲಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.


📅 ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಪ್ರಾರಂಭ: 09-08-2025

  • ಆನ್‌ಲೈನ್ ಅರ್ಜಿ ಕೊನೆ: 01-09-2025


🎯 ವಯೋಮಿತಿ (ಜನನ ದಿನಾಂಕ ಆಧಾರಿತ)

  • Executive Branch (GS(X)/ Hydro Cadre): 02 ಜುಲೈ 2001 – 01 ಜನವರಿ 2007

  • Pilot / Observer / ATC: 02 ಜುಲೈ 2002 – 01 ಜುಲೈ 2007

  • Logistics / NAIC / Engineering / Electrical / Naval Constructor: 02 ಜುಲೈ 2001 – 01 ಜನವರಿ 2007

  • Law: 02 ಜುಲೈ 1999 – 01 ಜುಲೈ 2004

  • Education: 02 ಜುಲೈ 2001 – 01 ಜುಲೈ 2005


📜 ವಿದ್ಯಾರ್ಹತೆ

  • BE/ B.Tech (ಯಾವುದೇ ಶಾಖೆ) – ಕನಿಷ್ಠ 60% ಅಂಕಗಳು

  • Pilot / Observer / ATC: BE/B.Tech + X & XII ಯಲ್ಲಿ ಕನಿಷ್ಠ 60% ಅಂಕಗಳು, ಜೊತೆಗೆ ಇಂಗ್ಲಿಷ್‌ನಲ್ಲಿ 60% ಅಂಕಗಳು (X ಅಥವಾ XII ಯಲ್ಲಿ)

  • Logistics: BE/B.Tech ಫಸ್ಟ್ ಕ್ಲಾಸ್ / MBA ಫಸ್ಟ್ ಕ್ಲಾಸ್ / B.Sc / B.Com / B.Sc.(IT) + PG Diploma (Finance / Logistics / Supply Chain / Material Management) / MCA / M.Sc (IT) – ಫಸ್ಟ್ ಕ್ಲಾಸ್

  • Law: Advocates Act, 1961 ಅಡಿಯಲ್ಲಿ ವಕೀಲರಾಗಿ ನೋಂದಣಿ ಹೊಂದಲು ಅರ್ಹ ಪದವಿ – ಕನಿಷ್ಠ 55% ಅಂಕಗಳು (Bar Council of India ಮಾನ್ಯತೆ ಹೊಂದಿದ ಕಾಲೇಜು/ವಿಶ್ವವಿದ್ಯಾಲಯದಿಂದ)

  • Education: M.Sc (Maths/Operational Research) + B.Sc ನಲ್ಲಿ Physics / M.Sc (Physics/Applied Physics/Meteorology/Oceanology/Atmospheric Sciences) – ಕನಿಷ್ಠ 60% ಅಂಕಗಳು

  • Engineering Branch: BE/B.Tech (Mechanical/Production) – 60% ಅಂಕಗಳು

  • M.E / M.Tech: Thermal/Production/Machine Design/System Controls/Manufacturing/Mechatronics/Meteorology/Oceanography/Atmospheric Sciences – 60% ಅಂಕಗಳು (Graduation ನಲ್ಲಿ Physics & Maths ಅಗತ್ಯ)


💰 ವೇತನ

  • Sub Lieutenant ಪ್ರಾರಂಭಿಕ ಸಂಬಳ: ₹1,10,000/- (ಅಂದಾಜು) + ಕೇಂದ್ರ ಸರ್ಕಾರದ ಭತ್ಯೆಗಳು

  • ಎಲ್ಲಾ ಅಧಿಕಾರಿಗಳು Naval Group Insurance Scheme (NGIS) ಸದಸ್ಯರಾಗಿರಬೇಕು


📊 ಹುದ್ದೆಗಳ ವಿವರ

ಶಾಖೆ / ವಿಭಾಗಹುದ್ದೆಗಳ ಸಂಖ್ಯೆ
Executive Branch {GS(X)/ Hydro}57 (05 Hydro ಸೇರಿ)
Pilot24
Observer (NAOO)20
Air Traffic Controller (ATC)20
Logistics10
NAIC20
Law02
Education15
Engineering Branch (GS)36
Electrical Branch (GS)40
Naval Constructor16
error: Content is protected !!
Scroll to Top